ಸಂಸತ್ತಿನಲ್ಲಿ ರೈಲ್ವೆ ಮಂತ್ರಿಯವರಾದ ಅಶ್ವಿನಿ ವೈಷ್ಣವ ಅವರು ವಂದೇ ಭಾರತ ಭಾರತ್ ರೈಲಿನ ವೇಗದ ಮೇಲೆ ಉಂಟಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ ಇವರ ಪ್ರಕಾರ ಟ್ರ್ಯಾಕ್ ದುರಸ್ತಿ ಸಿಗ್ನಲ್ ರೈಲ್ವೆ ಹಳಿಗಳ ಅಪ್ಗ್ರೇಡ್ ಆಗದೇ ಇರುವುದು ಮುಂತಾದವುಗಳು ರೈಲಿನ ವೇಗದ ಮೇಲೆ ಪರಿಣಾಮವನ್ನು ಬೀರಿವೆ.
ಸಾಮಾನ್ಯವಾಗಿ ಒಂದೆ ಭಾರತ ರೈಲು ಬಹಳ ವೇಗವಾಗಿ ಚಲಿಸುತ್ತದೆ ಆದರೆ ಸದ್ಯದಲ್ಲಿ ಇದರ ವೇಗದ ಮೇಲೆ ಅನೇಕ ಪ್ರಶ್ನೆಗಳು ಎದ್ದಿವೆ, ಈಗ ರೈಲ್ವೆ ಮಂತ್ರಿ ಅವರು ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ ಇಲ್ಲಿ ಹಳಿಗಳ ದುರಸ್ತಿ ಹಾಗೂ ಸಿಗ್ನಲ್ ಮುಂತಾದವುಗಳಿಂದ ರೈಲಿನ ವೇಗದ ಮೇಲೆ ಅನೇಕ ಪರಿಣಾಮ ಬೀರಿದೆ ಎಂಬುದನ್ನು ಸ್ಪಷ್ಟಪಡಿಸಿದರು, ವಂದೇ ಭಾರತ ರೈಲಿನ ವೇಗದ ಬಗ್ಗೆ ರಾಜ್ಯಸಭಾ ಸಂಸತ್ ಸಂಸದರಾದ ಪೌಜಿಯ ಖಾನ್ ಅವರು ರೈಲ್ವೆ ಮಂತ್ರಿ ಅವರ ಬಲಿ ಬಳಿ ಅನೇಕ ಪ್ರಶ್ನೆಗಳನ್ನು ಕೇಳಿದ್ದರು ಇವರ ಪ್ರಶ್ನೆಯ ಪ್ರಕಾರ 2020-21 ರಲ್ಲಿ ವಂದೇ ಭಾರತ್ ರೈಲಿನ ವೇಗ 84.48 ಸರಾಸರಿ ಕಿಲೋಮೀಟರ್ ನಷ್ಟು ಇತ್ತು, ಆದರೆ 2023-24 ರಲ್ಲಿ ಇದು 76.25 ಕಿಲೋ ಮೀಟರ್ ಪ್ರತಿ ಗಂಟೆಗೆ ಕೆಳಗಿಳಿಯಿತು, ಇದು ರೈಲ್ವೆ ಹಳಿಗಳು ಈ ರೈಲಿಗೆ ಸರಿಯಾಗಿ ಅಪ್ಗ್ರೇಡ್ ಆಗದೇ ಇರುವುದು ಪ್ರಮುಖ ಕಾರಣವಾಗಿದೆ.
ವಂದೇ ಭಾರತ್ ರೈಲಿನ ಟಾಪ್ ಸ್ಪೀಡ್ ಅತಿ ವೇಗ ಟಾಪ್ ಸ್ಪೀಡ್ ಎಷ್ಟು?
ವಾಸ್ತವವಾಗಿ ಒಂದೇ ಭಾರತ್ನ ಗರಿಷ್ಠ ವೇಗ ಪ್ರತಿ ಗಂಟೆಗೆ 180 ಕಿಲೋಮೀಟರ್ ವಿನ್ಯಾಸಗೊಳಿಸಲಾಗಿದೆ ಆದರೆ ಆಪರೇಟಿಂಗ್
ಸ್ಪೀಡ್ ಕಿಲೋಮೀಟರ್ ಪ್ರತಿ ಗಂಟೆಯಂತೆ ಇದೆ
ದೇಶದಲ್ಲಿ ಎಷ್ಟು ವಂದೇ ಭಾರತ ರೈಲು ಸಂಚರಿಸುತ್ತದೆ?
ವಂದೇ ಭಾರತ ರೈಲನ್ನು ಚೆನ್ನೈ
160ನಲ್ಲಿರುವ ಸೆಂಟ್ರಿಗಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸುತ್ತಾರೆ, ರೈಲಿನ ಸಂಚಾರದ ಪ್ರಮುಖ ಉದ್ದೇಶ ನಗರಗಳ ನಡುವೆ ಜನರ ಸಂಚಾರವನ್ನು ಆರಾಮದಾಯಕ ಗೊಳಿಸುವುದು ಮತ್ತು ಸಂಚಾರದ ಸಮಯವನ್ನು ಕಡಿಮೆಗೊಳಿಸುವುದು, 2019 ರಲ್ಲಿ ಈ ರೈಲಿನ ಸೇವೆಯನ್ನು ಪ್ರಾರಂಭಿಸಲಾಯಿತು. ಸದ್ಯಕ್ಕೆ ದೇಶದಲ್ಲಿ ಸುಮಾರು 141 ಭಾರತ ರೈಲುಗಳು ಸಂಚರಿಸುತ್ತಿವೆ.






Leave a Reply