ದೇಶದಲ್ಲಿ ಒಂಬತ್ತು ಸಾವಿರ ಔಷಧಿಗಳು ಉತ್ತಮ ಗುಣಮಟ್ಟವನ್ನು ಹೊಂದಿಲ್ಲ

ಹಿಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ ಔಷಧ ಗುಣಮಟ್ಟದ ತನಿಕೆಯಲ್ಲಿ ಮೂರು  ಲಕ್ಷಕ್ಕಿಂತಲೂ ಅಧಿಕ ಸ್ಯಾಂಪಲ್ ಟೆಸ್ಟ್ ಗಳನ್ನು ಮಾಡಲಾಗಿದೆ ಇದರಲ್ಲಿ 9,000 ಕ್ಕಿಂತಲೂ ಅಧಿಕ ಔಷಧಿಗಳು ನಿಗದಿತ ಗುಣಮಟ್ಟವನ್ನು ಹೊಂದಿಲ್ಲ, ಇದರಲ್ಲಿ 951 ಔಷಧಿಗಳು ನಕಲಿ ಮತ್ತು ಕಲಬೆರಕೆಯನ್ನು ಹೊಂದಿದೆ ಹೊಂದಿವೆ, ಅವುಗಳಲ್ಲಿ ಅಧಿಕ ಅಂದರೆ 3104 ಔಷಧಿಗಳು 224-25ರ ಮಾನದಂಡವನ್ನು ತಲುಪಿಲ್ಲ. 

ಸ್ವಾಸ್ಥ್ಯ ಮಂತ್ರಾಲಯವು ರಾಜ್ಯಸಭೆಯಲ್ಲಿ ಔಷಧೀಯ ಔಷಧಗಳ ಗುಣಮಟ್ಟದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ. ಡಿಸೆಂಬರ್ 2020ರಲ್ಲಿ 22 ರಿಂದ ದೇಶದಾದ್ಯಂತ ಔಷಧಿ ನಿರ್ಮಾಣ ಮಾಡುವ ಫ್ಯಾಕ್ಟರಿಗಳಿಗೆ ಅಪಾಯದ ಆಧಾರದ ಮೇಲೆ ನಿರೀಕ್ಷಣ ಪ್ರಣಾಳಿಯನ್ನು ಆರಂಭ ಮಾಡಲಾಗಿದೆ, ಇದರಲ್ಲಿ 905 ಔಷದ ನಿರ್ಮಾಣ ಘಟಕಗಳ ತನಿಖೆ ನಡೆಸಲಾಗಿದೆ, ಇದರಲ್ಲಿ 694  ಘಟಕಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಮಾಡಲಾಗಿದೆ ಇದರಲ್ಲಿ ಉತ್ಪಾದನೆ  ಸ್ಥಗಿತದ ಆದೇಶ ಹಾಗೂ ಲೈಸೆನ್ಸ್ ರದ್ದು ಕೂಡ ಶಾಮಿಲಾಗಿದೆ. 

ಗೃಹ ಮಂತ್ರಾಲಯದಿಂದ ತನಿಖೆಗೆ ಆದೇಶ. 

2024ರಲ್ಲಿ ದೆಹಲಿಯಲ್ಲಿ  ಸರಕಾರಿ ಆಸ್ಪತ್ರೆಗಳಲ್ಲಿ ಕೆಳ ಗುಣಮಟ್ಟದ ಔಷಧಿ ಸರಬರಾಜಿನ ವಿಷಯದ ಮೇಲೆ ಸಿಬಿಐಗೆ ತನಿಖೆಗೆ ಆದೇಶ ನೀಡಿದೆ, ಈ ಸಮಯದಲ್ಲಿ ಮೊಹಲ್ಲ ಕ್ಲಿನಿಕ್ ಗಳು ಈ ಔಷಧಿಗಳನ್ನು  ಜನರಿಗೆ ವಿಸ್ತರಿಸಿದೆ ಎಂದು ಎನ್ನುವ ವಿಷಯದ ಮೇಲು ತನಿಖೆ ನಡೆಸಲಾಗಿದೆ, 2023ರಲ್ಲಿ ದೆಹಲಿಯ ಉಪರಾಜ್ಯಪಾಲರಾದ ವಿಕೆ ಸಕ್ಸೆನ ಅವರು  ಗೃಹ ಮಂತ್ರಾಲಯಕ್ಕೆ ಸಿಬಿಐ ತನಿ ತನಿಕೆಗೆ ಶಿಫಾರಸ್ಸು ಮಾಡಿದರು  ಸಕ್ಸೆನ ಅವರ  ಪ್ರಕಾರ ಔಷಧಿಗಳ ಗುಣಮಟ್ಟ ಪರೀಕ್ಷೆ ತನಿಕೆಯಲ್ಲಿ ದೆಹಲಿ ಸರ್ಕಾರ ವಿಫಲವಾಗಿದೆ ಎನ್ನುವ ಆರೋಪವನ್ನು ಮಾಡಿದ್ದರು.

 

Leave a Reply

Your email address will not be published. Required fields are marked *