ಆಪಲ್ ಮುಂದಿನ ತಿಂಗಳು ಐ ಫೋನ್ 17 ಸೀರೀಸ್ ಅನ್ನು ಭರ್ಜರಿಯಾಗಿ ಬಿಡುಗಡೆಗೊಳಿಸಲಿದ. ಈ ಹೊಸ ಸೀರೀಸ್ ನಲ್ಲಿ ಐಫೋನ್ 17, ಐ ಫೋನ್ 17 ಪ್ರೂವ್ ಮ್ಯಾಕ್ಸ್ ಸೀರೀಸ್‌ನ ಮೊಬೈಲ್ ಗಳು ಬರಲಿವೆ, ವರದಿಯಲ್ಲಿ ಈ ಮೊಬೈಲ್ಗಳ ಬೆಲೆ ಎಷ್ಟು ಎಂಬುದು ಕೂಡ ಬಿಡುಗಡೆಗೊಳಿಸಲಾಗಿದೆ.
ಐಫೋನ್ 17 ಸೀರೀಸ್ ನ ಮೊಬೈಲ್ ಗಳ ಬೆಲೆ ಹಾಗೂ ಬಿಡುಗಡೆಯ ದಿನಾಂಕ?
ಮುಂದಿನ ತಿಂಗಳು ಐಫೋನ್ 17 ಸೀರೀಸ್ ಗಳು ಲಾಂಚ್ ಆಗಲಿದೆ, ಈ ಸೀರೀಸ್ ನ ಪ್ರಕಾರ ಕಂಪನಿ ಅನೇಕ ಸೀರೀಸ್ ನ ಜೊತೆ ಹೊಸ ಸ್ಮಾರ್ಟ್ ಫೋನ್ ಸೀರೀಸ್ ಏರ್ ಮಾಡೆಲ್ ಅನ್ನು ಅನ್ನು ಪ್ರಾರಂಭಿಸಲಿದೆ, ಈ ಸ್ಮಾರ್ಟ್ ಫೋನ್ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಎಲ್ಲಾ ಐಫೋನ್ ಗಳಿಗಿಂತ ಕಡಿಮೆ ಭಾರ ಹಾಗೂ ತೆಳುವಾಗಿ ಇರಲಿದೆ. ಬ್ಲೂಮ್ ಬರ್ಗ್ ವರದಿಯ ಪ್ರಕಾರ ಸೆಪ್ಟೆಂಬರ್ 8 ರಿಂದ 10 ತಾರೀಖಿನ ನಡುವೆ ಈ ಹೊಸ ಸೀರಿಸ್ ಗಳ ಮೊಬೈಲ್ ಗಳು ಬಿಡುಗಡೆಯಾಗಲಿವೆ.
ದುಬೈ ಹಾಗೂ ಅಮೆರಿಕದಲ್ಲಿ ಭಾರತಕ್ಕಿಂತ ಕಡಿಮೆ ಬೆಲೆಗೆ ಈ ಹೊಸ ಐಫೋನ್ ಗಳು ಬಿಡುಗಡೆಯಾಗಲಿದೆ!
ಬಿಡುಗಡೆಯ ಮೊದಲು ಈ ಸೀರೀಸ್ ನ ಬೆಲೆ ಕೂಡ ಬೆಲೆ ಎಷ್ಟೊಂದು ಕೂಡ ನಿಗದಿಪಡಿಸಲಾಗಿದೆ. ಈ iPhone 17 ಸೀರೀಸ್ನ ಮೊಬೈಲ್ಗಳ ಬೆಲೆ ಭಾರತದಲ್ಲಿ 1,45,99 ಇರಲಿದೆ ಅಮೆರಿಕದಲ್ಲಿ ಇದರ ಬೆಲೆ 1199 ಡಾಲರ್ ಅಂದರೆ ಭಾರತದ ರೂಪಾಯಿಯಲ್ಲಿ 104,563 ರೂಪಾಯಿ ಎಷ್ಟು ಇರಲಿದೆ ದುಬೈಯಲ್ಲಿ 4403 AED ರೂಪಾಯಿಯಲ್ಲಿ104599, ಇನ್ನು ಪ್ರೊಮ್ಯಾಕ್ಸ್ ನ ಬೆಲೆ ನೋಡುವುದಾದರೆ ಭಾರತದಲ್ಲಿ164990 ರೂಪಾಯಿಗಳು ಅಮೇರಿಕಾದಲ್ಲ 1499 ಡಾಲರ್ ನಷ್ಟು ದುಬೈಯಲ್ಲಿ 5299 AED ಇರಲಿದೆ, ಇದರ ಅರ್ಥ ಭಾರತಕ್ಕಿಂತ ದುಬೈ ಹಾಗೂ ಅಮೆರಿಕಾದಲ್ಲಿ ಕಡಿಮೆ ಬೆಲೆಗೆ ಈ ಐಫೋನ್ ಸೀರೀಸ್ ಗಳು ದೊರಕುತ್ತವೆ.
ಐಫೋನ್ 17 Air ಸ್ಮಾರ್ಟ್ ಫೋನ್ ದಪ್ಪ 5.5mm ಇರಲಿದೆ ಎಂದು ಬ್ಲೂಮ್ ಬರ್ಗ್ ತನ್ನ ವರದಿಯಲ್ಲಿ ತಿಳಿಸಿದೆ.




Leave a Reply